ಕಿಟೆಲ್ ಅವರ ಮರಿಮೊಮ್ಮಗಳಾದ ಅಲ್ಮುಥ್ ಕಿಟೆಲ್- ಮೈಯರ್ ಹಾಗೂ ಶ್ರೀ ಎವ ಮೈಯರ್ ಅವರಿಂದ ರೆ. ಫರ್ಡಿನಾಂಡ್ ಕಿಟೆಲ್‌ರ ಶಬ್ದ ಭಂಡಾರ ವೀಕ್ಷಣೆ

ಕಿಟೆಲ್ ಕಲಾ ಮಹಾವಿದ್ಯಾಲಯ, ಧಾರವಾಡ: ರೆ. ಫರ್ಡಿನಾಂಡ್ ಕಿಟೆಲ್ ಅವರ ಮರಿಮೊಮ್ಮಗಳಾದ ಅಲ್ಮುಥ್ ಕಿಟೆಲ್- ಮೈಯರ್ ಹಾಗೂ ಶ್ರೀ ಎವ ಮೈಯರ್ ಅವರಿಂದ ರೆ. ಫರ್ಡಿನಾಂಡ್ ಕಿಟೆಲ್‌ರ ಶಬ್ದ ಭಂಡಾರ ವೀಕ್ಷಣೆ ಹಾಗೂ ಅವರನ್ನು ಸನ್ಮಾನಿಸಿದ ಸುಂದರ ಕ್ಷಣಗಳು. The Great-granddaughter of Ferdinand Kittel Mrs.Almuth Kittel-Mayer and her son Mr. Eva Mayer’s Visitation to Kittel arts […]

‘ಹಚ್ಚೇವು ಕನ್ನಡದ ದೀಪ’

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಪ್ರಾದೇಶಿಕ ಕಲಾ ಮಹಾ ವಿದ್ಯಾಲಯ, ಧಾರವಾಡ ಹಾಗೂ ಕಿಟೆಲ್ ಕಲಾ ಮಹಾವಿದ್ಯಾಲಯ, ಧಾರವಾಡ. ಸಂಘಟನೆಗಳೊಂದಿಗೆ, ‘ಹಚ್ಚೇವು ಕನ್ನಡದ ದೀಪ’ ವಿದ್ಯಾರ್ಥಿಗಳೊಂದಿಗೆ ಹಾಡು, ಮಾತು, ಚರ್ಚೆ, ಪುಸ್ತಕಗಳ ಪ್ರದರ್ಶನಗಳ ಮೂಲಕ ಕನ್ನಡದ ಅರಿವು ಮೂಡಿಸುವ ಮುಖಾಮುಖಿ ಕಾರ್ಯಕ್ರಮ